ಲೇಖಕಿ ವಿಜಯಲಕ್ಷ್ಮಿ ರೆಡ್ಡಿ ಕೆ.ಪಿ. ಅವರು ರಚಿಸಿದ ಕೃತಿ-ನಂಚಿಕೆ. ವೈವಿಧ್ಯಮಯ ಪಲ್ಯಗಳ ಕುರಿತು ಮಾಹಿತಿ ಒಳಗೊಂಡ ಕೃತಿ ಇದು. ಬೇರೆ ಬೇರೆ ಪಲ್ಯಗಳನ್ನು ತಯಾರಿಸುವ ಬಗೆಯನ್ನು ತಿಳಿಸಲಾಗಿದೆ. ಆರೋಗ್ಯಕಾರಿ ಅಂಶಗಳನ್ನು ಕೇಂದ್ರೀಕರಿಸಿ ಪಲ್ಯಗಳ ಆರೋಗ್ಯಕಾರಿ ಗುಣಗಳನ್ನು ವಿವರಿಸುತ್ತಾ, ಅಡುಗೆ ತಯಾರಿಸುವ ವಿಧಾನವನ್ನು ವಿವರಿಸಲಾಗಿದೆ. ಭರ್ಜರಿ ಊಟದ ತಯಾರಿಯಲ್ಲಿ ನಂಚಿಕೆ ಪಲ್ಯಗಳಿಗೆ ಬೇಡಿಕೆ ಹೆಚ್ಚು. ಈ ಹಿನ್ನೆಲೆಯಲ್ಲಿ, ಈ ಕೃತಿಯು ಹೆಚ್ಚು ಮಾಹಿತಿಪೂರ್ಣವಾಗಿದೆ.
©2025 Book Brahma Private Limited.