200 ಸಾಂಪ್ರದಾಯಿಕ ಸಿಹಿ ತಿನಿಸುಗಳು

Author : ಮಲ್ಲಿಕಾ ಬದ್ರಿನಾಥ

Pages 172

₹ 90.00




Year of Publication: 2010
Published by: ಪ್ರದೀಪ ಎಂಟರ್ ಪ್ರೈಸೆಸ್
Address: ಅದಂಬಕ್ಕಂ, ಚೆನ್ನೈ

Synopsys

ಲೇಖಕಿ ಹಾಗೂ ಪಾಕಶಾಸ್ತ್ರ ಪ್ರವೀಣೆ ಎಸ್. ಮಲ್ಲಿಕಾ ಬದ್ರಿನಾಥ ಅವರ ಕೃತಿ-200 ಸಾಂಪ್ರದಾಯಿಕ ಸಿಹಿ ತಿನಿಸುಗಳು. ಸಾಂಪ್ರದಾಯಿಕ ಅಡುಗೆ ವಿಧಾನಗಳಳ್ಲಿ ಸಿಹಿ ತಿನಿಸುಗಳಿಗೆ ಪ್ರಾಮುಖ್ಯತೆ ಇದೆ. ಸಿಹಿ ತಿನಿಸುಗಳಿಗೆ ಅಗತ್ಯವಾಗಿ ಬೇಕಾದ ಸಾಮಗ್ರಿ ಸೇರಿದಂತೆ ಮಾಡುವ ವಿಧಾನ, ಉಷ್ಣಾಂಶದ ಪ್ರಮಾಣ ಇತ್ಯಾದಿ ಅಂಶಗಳ ಬಗ್ಗೆ ಲೇಖಕಿಯು ವಿಸ್ತಾರವಾಗಿ ತಿಳಿಸಿದ್ದೇ ಈ ಕೃತಿಯ ಹೆಗ್ಗಳಿಕೆ.

About the Author

ಮಲ್ಲಿಕಾ ಬದ್ರಿನಾಥ

ಲೇಖಕಿ ಎಸ್. ಮಲ್ಲಿಕಾ ಬದ್ರಿನಾಥ ಅವರು ಪಾಕಶಾಸ್ತ್ರ ಕುರಿತು ಹತ್ತು ಹಲವು ಕೃತಿಗಳನ್ನು ರಚಿಸಿದ್ದಾರೆ. ತಮಿಳು ಹಾಗೂ ಇಂಗ್ಲಿಷ್ ನಲ್ಲೂ ಅಡುಗೆಗೆ ಸಂಬಂಧಿಸಿ ಹತ್ತಾರು ಕೃತಿಗಳನ್ನು ರಚಿಸಿದ್ದು, ಸುಮಾರು 4 ಸಾವಿರಕ್ಕೂ ಅಧಿಕ ಅಡುಗೆ ರುಚಿಗಳನ್ನು ಪರಿಚಯಿಸಿದ್ದಾರೆ. ಇವರ ಬಹುತೇಕ ಕೃತಿಗಳು ತೆಲುಗು, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಅನುವಾದಗೊಂಡಿವೆ. ಮಲ್ಲಿಕಾ ಬದ್ರಿನಾಥ ಅವರು ಮೂಲತಃ ತಮಿಳುನಾಡಿನ ಸೇಲಂದವರು. ಗೃಹವಿಜ್ಞಾನ ಪದವೀಧರೆ. ಪ್ರದೀಪ ಎಂಟರ್‍ ಪ್ರೈಸೆಸ್ ಎಂಬ ಸ್ವಂತ ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದಾರೆ.  ಪ್ರಶಸ್ತಿ-ಗೌರವಗಳು: ಪಾಕಶಾಸ್ತ್ರದಲ್ಲಿ ವಿನೂತನ ದೃಷ್ಟಿಕೋನದೊಂದಿಗೆ ರಚಿಸಿದ ಕೃತಿಗಳ ಹಿನ್ನೆಲೆಯಲ್ಲಿ ಅಡುಗೆ ಮಾಡುವುದೂ ಒಂದು ...

READ MORE

Related Books