ಲೇಖಕ ಡಾ. ಗುರುಶಾಂತ ಲಿಂಬಿತೋಟ ಅವರ ಕೃತಿ-ಹಣ್ಣು ತರಕಾರಿಗಳ ಚಮತ್ಕಾರ. ಹಣ್ಣು ತರಕಾರಿಗಳಲ್ಲಿರುವ ಪೌಷ್ಟಿಕಾಂಶಗಳು ಹಾಗೂ ಔಷಧಿ ಗುಣಗಳು, ಆರೋಗ್ಯವರ್ಧನೆಯ ಶಕ್ತಿ, ರೋಗ ನಿವಾರಕ ಗುಣಗಳು ಹೀಗೆ ನಿಸರ್ಗವು ಮನುಷ್ಯನಿಗೆ ದಯಪಾಲಿಸಿದ ಹಣ್ಣು-ತರಕಾರಿಗಳ ಸಮಗ್ರ ಮಾಹಿತಿ ನೀಡಿದ ಕೃತಿ. ಮನುಷ್ಯನಿಗೆ ಕಾಡುವ ಸಣ್ಣ -ಪುಟ್ಟ ರೋಗಗಳನ್ನು ನಿವಾರಿಸಿಕೊಳ್ಳಬೇಕೆಂಬ ಉದ್ದೇಶ ಈ ಕೃತಿಯಲ್ಲಿದೆ ಎಂದು ಲೇಖಕರು ಹೇಳಿದ್ದಾರೆ.
©2024 Book Brahma Private Limited.