320 ವಿವಿಧ ಅಡುಗೆ ರೆಸೆಪಿಗಳು ಸಂಗ್ರಹ ಕೃತಿ-ಸಸ್ಯಹಾರಿ ಅಡುಗೆಗಳು. ಸಸ್ಯಹಾರದ ಎಲ್ಲ ಪ್ರಕಾರದ ಅಡುಗೆ ವಿಧಾನ ಇದರಲ್ಲಿದೆ. ಹೊಸದಾಗಿ ಮದುವೆಯಾಗಿ ಗ್ರಹಿಣಿಯಾಗಲಿರುವ ಹೆಣ್ಣು ಮಕ್ಕಳಿಗೆ, ಹೊಸ ಅಡಿಗೆ ಕಲಿಯುವ ಮನಸ್ಸುಳ್ಳವರಿಗೆ ಇದು ಸಹಾಯಕ. ಇದು ಪಾಕ ವೈವಿಧ್ಯವು ಯಾವುದೇ ಪ್ರದೇಶಕ್ಕೆ ಸೀಮೀತವಾಗದೆ ಎಲ್ಲ ಬಗೆಯ ಸಸ್ಯಹಾರಿ ಅಡುಗೆಗಳ ಪರಿಚಯ ಒಳಗೊಂಡಿದೆ.
©2025 Book Brahma Private Limited.