‘ಅಂಗೈಯಲ್ಲಿ ಆರೋಗ್ಯ: ಗೌರಿ ಅಮ್ಮನ ಆರೋಗ್ಯ ಸೂತ್ರಗಳು ಭಾಗ 2’ ಎಂಬ ಈ ಕೃತಿಯನ್ನು ಆಯುರ್ವೇದ ವೈದ್ಯೆ ಗೌರಿ ಸುಬ್ರಮಣ್ಯ ಅವರು ಬರೆದಿದ್ದಾರೆ. ಮೊದಲ ಭಾಗದಲ್ಲಿ ಹೇಳಿದ ಆರೋಗ್ಯ ಸೂತ್ರಗಳ ಮುಂದುವರಿಕೆ ಇದಾಗಿದೆ. ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕೆಂಬ ಬಗ್ಗೆ ಅವರು ಇಲ್ಲಿ ಹಲವು ಉಪಯುಕ್ತ ಸೂತ್ರಗಳನ್ನು ಒದಗಿಸಿದ್ದಾರೆ, ವೈದ್ಯೆ ಗೌರಿ ಸುಬ್ರಮಣ್ಯ ಅವರು.
©2024 Book Brahma Private Limited.