ದಿನಕ್ಕೊಂದು ರೈಸ್ ಬಾತ್ ಅಡುಗೆ

Author : ಲೀಲಾ ಮಂಜುನಾಥ್

Pages 142

₹ 135.00




Year of Publication: 2011
Published by: ಲೀಲಾಸ್ ಕುಕ್ ಬುಕ್ಸ್
Address: ಬೆಂಗಳೂರು

Synopsys

ಲೇಖಕಿ ಲೀಲಾ ಮಂಜುನಾಥ ಅವರ ಕೃತಿ -ದಿನಕ್ಕೊಂದು ರೈಸ್ ಬಾತ್ ಅಡುಗೆ ಪುಸ್ತಕ. ಜೊತೆಗೊಂದು ಸೈಡ್ ಡಿಷ್ ಎಂಬ ಉಪಶೀರ್ಷಿಕೆಯಡಿ ವಿವಿಧ ಬಗೆಯ ರೈಸ್ ಬಾತ್ ಮಾಡುವುದನ್ನು ಲೇಖಕಿ ಇಲ್ಲಿ ವಿವರಿಸಿದ್ದಾರೆ. ರೈಸ್ ಬಾತ್ ಅಡುಗೆಯ ಕುರಿತು ಮಾಹಿತಿ ಪಡೆಯಲು ಈ ಕೃತಿ ಉಪಯುಕ್ತ.

About the Author

ಲೀಲಾ ಮಂಜುನಾಥ್

ಪಾಕಶಾಸ್ತ್ರ ಪ್ರವೀಣೆ ಲೀಲಾ ಮಂಜುನಾಥ್ ಅವರು ಬಿ.ಎ. ನರ್ಸರಿ ಶಿಕ್ಷಕಿಯಾಗಿ 48 ವರ್ಷ ಸೇವೆ ಸಲ್ಲಿಸಿದ್ದಾರೆ. ಮೂಲತಃ ಬೆಂಗಳೂರಿನವರು. ನಾಗರಾಜರಾವ್- ಸಾವಿತ್ರಿ ದಂಪತಿಯ ಪುತ್ರಿ. ‘ಜಟ್‌ಪಟ್ ಅಡಿಗೆ: 30 ದಿನಕ್ಕೆ 300 ಬಗೆ', `ನೀವು ಕಲಿಯಿರಿ: ಜಟ್‌ಪಟ್ ಅಡಿಗೆ', `ದಿನಕ್ಕೊಂದು ರೈಸ್‌ಬಾತ್ ಜೊತೆಗೊಂದು ಸೈಡ್‌ಡಿಪ್', `ಬ್ರೇಕ್ ಫಾಸ್ಟ್ ಸ್ಪೆಷಲ್', `ಸಿಂಪಲ್ ಚಾಟ್ಸ್ ಮತ್ತು ಜ್ಯೂಸ್' ಅವರ ಮುಖ್ಯ ಕೃತಿಗಳು.  ...

READ MORE

Related Books