ಮನೆಯಲ್ಲಿ ಸುಲಭವಾಗಿ ನೈಸರ್ಗಿಕವಾಗಿ ಸಿಗುವ ಮದ್ದು ಮಾಡಿ ಆರೋಗ್ಯ ಕಾಪಾಡಿಕೊಳ್ಳಬಹುದಾದ ಸಂಗ್ರಹ ‘ಗೃಹ ಸಂಜೀವಿನಿ’. ಕರ್ತೃ ಕಲ್ಪನಾ ಶಂಕರಭಟ್ಟ. ಆಯುರ್ವೇದ ಮೇಲಿರುವ ಅಸಕ್ತಿಯಿಂದ ಕೇಳಿ, ಓದಿ ತಿಳಿದು ಮಾಹಿತಿಯನ್ನು ಸಂಗ್ರಹ ಮಾಡಿದ್ದಾರೆ ಲೇಖಕಿ. ಇಲ್ಲಿಯ ಎಲ್ಲ ಲೇಖನಗಳು ವಿಕ್ರಮ ವಾರ ಪತ್ರಿಕೆಯಲ್ಲಿ ಅಂಕಣವಾಗಿ ಪ್ರಕಟವಾಗಿವೆ.
©2025 Book Brahma Private Limited.