ಲೇಖಕ ಎಂ.ಎಚ್. ಶ್ರೀಧರಮೂರ್ತಿ ಅವರ ಕೃತಿ-ಭವಿಷ್ಯದ ಆಹಾರ ಸಿರಿಧಾನ್ಯ. ನವಣೆ, ರಾಗಿ, ಎಳ್ಳು ಸೇರಿದಂತೆ ಒಟ್ಟು ಒಂಭತ್ತು ಸಿರಿಧಾನ್ಯಗಳ ಕುರಿತು ಹಾಗೂ ಆರೋಗ್ಯಕ್ಕೆ ಅವುಗಳ ಸೇವನೆಯ ಮಹತ್ವ ತಿಳಿಸುವ ಕೃತಿ ಇದು. ಉತ್ತಮ ಆರೋಗ್ಯಕ್ಕಾಗಿ ಸಿರಿಧಾನ್ಯಗಳ ಸೇವನೆ ಬಹು ಮುಖ್ಯ ಎಂಬುದು ಲೇಖಕರ ಪ್ರತಿಪಾದನೆಯೇ ಈ ಕೃತಿ.
©2025 Book Brahma Private Limited.