ಡಾ. ವಸುಂಧರಾ ಭೂಪತಿ ಅವರು ಬರೆದ ಕೃತಿ-ಜೀವ ಸಿರಿ. ಜೀವ ಎಂದರೆ ವೇದ. ಸಿರಿ ಎಂದರೆ ವಿವಿಧ ರೀತಿಯ ಕಾಳು ಧಾನ್ಯಗಳು. .ಮನುಷ್ಯನ ವಿಕಾಸಕ್ಕೆ ಕೇವಲ ಆಹಾತರ ಮುಖ್ಯವಲ್ಲ; ಬೌದ್ಧಿಕ ಚಟುವಟಿಕೆಯೂ ಮುಖ್ಯ. ದೈಹಿಕ ಚಟುವಟಿಕೆಗೆ ಆಹಾರವೂ ಮುಖ್ಯ. ಈ ಹಿನ್ನೆಲೆಯಲ್ಲಿ ನಡೆಸಿದ ಜಿಜ್ಞಾಸೆ ಈ ಕೃತಿ; ಆಯುರ್ವೇದದ ಮಹತ್ವವನ್ನು ತಿಳಿಸುತ್ತದೆ.
©2024 Book Brahma Private Limited.