ಲೇಖಕಿ ಕೆ.ವಿ. ರಾಜೇಶ್ವರಿ ಅವರ ಕೃತಿ-ಸಸ್ಯಾಹಾರಿ ಸುಲಭ ಅಡುಗೆ. ಸುಮಾರು 390 ಕ್ಕೂ ಹೆಚ್ಚು ತಿಂಡಿ-ತಿನಿಸು ಹಾಗೂ ಅಡುಗೆಗಳನ್ನು ಮಾಡುವ ಕುರಿತು ವಿಧಾನಗಳನ್ನು ಇಲ್ಲಿ ತಿಳಿಸಲಾಗಿದೆ. ದಿನಕ್ಕೊಂದು ಅಡುಗೆ ಮಾಡಿದರೂ ವರ್ಷದುದ್ದಕ್ಕೂ ಹೊಸ ಹೊಸ ಅಡುಗೆಗಳನ್ನು ಮಾಡುವ ವಿಧಾನಗಳ ಸಾಮಗ್ರಿ ಈ ಕೃತಿಯಲ್ಲಿದೆ.
©2024 Book Brahma Private Limited.