ಲೇಖಕಿ ವಾಣಿ ರವಿಶಂಕರ ಅವರು ಬರೆದ ಕೃತಿ-250 ವಿವಿಧ ಬಗೆಯ ಸಂಜೆಯ ತಿಂಡಿ ತಿನಿಸುಗಳು-ಭಾಗ-1. ಸಂಜೆಯ ತಿಂಡಿ ತಿನಿಸುಗಳ ವಿಶೇಷತೆಯೇ ಬೇರೆ. ಅವು ಸಂಜೆಗತ್ತಲ ಚಳಿ ಅಥವಾ ಹಿತವಾದ ಹವಾಮಾನಕ್ಕೆ ಕಚಗುಳಿ ಇಟ್ಟಂತೆ ಇತ್ತ ಹೆಚ್ಚೂ ಅಲ್ಲದ ಅತ್ತ ಕಡಿಮೆಯೂ ಅಲ್ಲದ ತಿನಿಸುಗಳವು. ಬಾಯಿಗೂ ತುಂಬಾ ರುಚಿಕರವಾಗಿರುತ್ತವೆ. ಇಂತಹ ತಿನಿಸುಗಳ ಮಾಹಿತಿ ಹಾಗೂ ತಯಾರಿಕೆ ವಿಧಾನ ಕುರಿತ ಕೃತಿ ಇದು.
©2025 Book Brahma Private Limited.