ಲೇಖಕಿ ವಾಣಿ ರವಿಶಂಕರ ಅವರ ಕೃತಿ-101ವಿಧದ ರೈಸ್ ಬಾತ್. ಅನ್ನದಲ್ಲಿ ವೈವಿಧ್ಯತೆಯ ತಿನಿಸು-ತಿಂಡಿಗಳನ್ನು ಮಾಡಬಹುದು. ಈ ಕುರಿತು ಲೇಖಕಿಯು ಅಗತ್ಯವಾಗಿ ಬೇಕಾದ ಸಾಂಬಾರ ಪದಾರ್ಥಗಳು ಸೇರಿದಂತೆ ಇತರೆ ಮಾಹಿತಿಯನ್ನು ನೀಡಿ, ರುಚಿಕರ ಹಾಗೂ ಆರೋಗ್ಯಕರ ತಿನಿಸುಗಳನ್ನು ಹೇಗೆ ತಯಾರಿಸಬಹುದು ಎಂಬುದರ ಮಾಹಿತಿ ನೀಡಿದ್ದು ಈ ಕೃತಿಯ ವೈಶಿಷ್ಟ್ಯ.
©2024 Book Brahma Private Limited.