ಅಜ್ಜಿಯ ಅಡುಗೆ

Author : ವಿಜಯಲಕ್ಷ್ಮಿ ರೆಡ್ಡಿ

Pages 142

₹ 170.00




Year of Publication: 2011
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್ ಜಯನಗರ, ಬೆಂಗಳೂರು- 560011
Phone: 08022443996

Synopsys

ಅಜ್ಜಿಯಂದಿರು ಹೇಳಿಕೊಡುತ್ತಿದ್ದ ಸಾಂಪ್ರದಾಯಿಕ ಅಡುಗೆ, ಕುರಕಲು ತಿಂಡಿ, ಪಾಕ ವೈವಿಧ್ಯಗಳನ್ನು ಅಳತೆ, ಪ್ರಮಾಣದ ಮೂಲಕ ಲೇಖಕರು ವಿವರಿಸಿದ ಕೃತಿ-ಅಜ್ಜಿಯ ಅಡುಗೆ. ಸಾಂಪ್ರದಾಯಿಕ ಅಡುಗೆ ಎಂದರೆ ಆರೋಗ್ಯಕರ ಹಾಗೂ ರುಚಿಭರಿತ ಅಡುಗೆ ಎಂದೇ ಆರ್ಥ. ಈ ಹಿನ್ನೆಲೆಯಲ್ಲಿ,ಈ ಕೃತಿಯು, ತನ್ನ ಗುಣಮಟ್ಟದ ಮೌಲ್ಯದಿಂದಾಗಿ ಓದುಗರನ್ನು ಸೆಳೆಯುತ್ತದೆ. 

About the Author

ವಿಜಯಲಕ್ಷ್ಮಿ ರೆಡ್ಡಿ

ಪಾಕಶಾಸ್ತ್ರ ಪ್ರವೀಣೆ ವಿಜಯಲಕ್ಷ್ಮಿ ರೆಡ್ಡಿ ಅವರು ಚಿಕ್ಕಂದಿನಿಂದ ಪಾಕಶಾಸ್ತ್ರದಲ್ಲಿ ಪ್ರಾವೀಣ್ಯತೆ ಹೊಂದಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದು ಹೋಟೆಲ್ ಮ್ಯಾನೇಜ್ ಮೆಂಟ್ನಲ್ಲಿ ಡಿಪ್ಲೊಮೋ ಮಾಡಿದ್ದಾರೆ. ಪ್ರಸ್ತುತ ವಿಜಯಲಕ್ಷ್ಮಿ ರೆಡ್ಡಿಯವರು ಕೆ. ಎಂ. ಎಫ್. ಬೆಂಗಳೂರು ಹಾಗೂ ಎನ್. ಜಿ. ಓ. ಆದ ಅವೇಕ್ ನಲ್ಲಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಡೆಕ್ಕನ್ ಹೆರಾಲ್ಡ್, ವಿಜಯ Next, ಪ್ರಿಯಾಂಕ ಮಾಸ ಪತ್ರಿಕೆಗಳಲ್ಲಿ ಅಡಿಗೆಯ ಕಾಲಂ ಬರೆದಿದ್ಧಾರೆ. ಕನ್ನಡ ವಾಹಿನಿಗಳಲ್ಲಿ ಅಡುಗೆ ಕಾರ್ಯಕ್ರಮಗಳನ್ನು ನೀಡುತ್ತಿರುತ್ತಾರೆ. ಅವರು ‘ಅಜ್ಜಿಯ ಅಡುಗೆ, ಮೈಕ್ರೋವೇವ್ ಅಡಿಗೆಗಳು, ಟಿಫಿನ್ ಬಾಕ್ಸ್ ಅಡುಗೆ ಪುಸ್ತಕ, ನಂಚಿಕೆ -ವೈವಿಧ್ಯಮಯ ಪಲ್ಯಗಳು, ...

READ MORE

Related Books