Year of Publication: 2014 Published by: ಲೀಲಾಸ್ ಕುಕ್ ಬುಕ್ಸ್ Address: ಬೆಂಗಳೂರು
Share On
Synopsys
ಲೇಖಕಿ ಲೀಲಾ ಮಂಜುನಾಥ ಅವರ ಅಡುಗೆಗೆ ಸಂಬಂಧಿಸಿದ ಪುಸ್ತಕ-ಸಬ್ಜಿ ಪಲ್ಯ ದಾಲ್. ವಿವಿಧ ತೆರನಾದ ಪಲ್ಯಗಳು, ಬೇಳೆಗಳ ಪಲ್ಯ, ತರಕಾರಿಗಳ ಪಲ್ಯಗಳು ತಯಾರಿಸುವ ವಿವಿಧ ಬಗೆಯನ್ನು ತಿಳಿಸುವ ಪುಸ್ತಕವಿದು.
Buy Now
Other
About the Author
ಲೀಲಾ ಮಂಜುನಾಥ್
ಪಾಕಶಾಸ್ತ್ರ ಪ್ರವೀಣೆ ಲೀಲಾ ಮಂಜುನಾಥ್ ಅವರು ಬಿ.ಎ. ನರ್ಸರಿ ಶಿಕ್ಷಕಿಯಾಗಿ 48 ವರ್ಷ ಸೇವೆ ಸಲ್ಲಿಸಿದ್ದಾರೆ. ಮೂಲತಃ ಬೆಂಗಳೂರಿನವರು. ನಾಗರಾಜರಾವ್- ಸಾವಿತ್ರಿ ದಂಪತಿಯ ಪುತ್ರಿ. ‘ಜಟ್‌ಪಟ್ ಅಡಿಗೆ: 30 ದಿನಕ್ಕೆ 300 ಬಗೆ', `ನೀವು ಕಲಿಯಿರಿ: ಜಟ್‌ಪಟ್ ಅಡಿಗೆ', `ದಿನಕ್ಕೊಂದು ರೈಸ್‌ಬಾತ್ ಜೊತೆಗೊಂದು ಸೈಡ್‌ಡಿಪ್', `ಬ್ರೇಕ್ ಫಾಸ್ಟ್ ಸ್ಪೆಷಲ್', `ಸಿಂಪಲ್ ಚಾಟ್ಸ್ ಮತ್ತು ಜ್ಯೂಸ್' ಅವರ ಮುಖ್ಯ ಕೃತಿಗಳು. ...