ಚಟ್ ಪಟ್ ಅಡುಗೆ

Author : ಲೀಲಾ ಮಂಜುನಾಥ್

Pages 256

₹ 252.00




Year of Publication: 2016
Published by: ಲೀಲಾಸ್ ಕುಕ್ ಬುಕ್ಸ್,
Address: ಬೆಂಗಳೂರು

Synopsys

ಲೇಖಕಿ ಲೀಲಾ ಮಂಜುನಾಥ ಅವರ ಕೃತಿ-ಚಟ್ ಪಟ್ ಅಡುಗೆ. 30 ದಿನದಲ್ಲಿ 300 ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುವ ವಿಧಾನಗಳನ್ನು ಇಲ್ಲಿ ವಿವರಿಸಲಾಗಿದೆ. ಆಹಾರ ಪದಾರ್ಥಗಳು, ಮಸಾಲೆ ಸಾಮಗ್ರಿ ಇತ್ಯಾದಿಗಳ ವಿವರಣೆಯೂ ಈ ಕೃತಿಯಲ್ಲಿದೆ.

About the Author

ಲೀಲಾ ಮಂಜುನಾಥ್

ಪಾಕಶಾಸ್ತ್ರ ಪ್ರವೀಣೆ ಲೀಲಾ ಮಂಜುನಾಥ್ ಅವರು ಬಿ.ಎ. ನರ್ಸರಿ ಶಿಕ್ಷಕಿಯಾಗಿ 48 ವರ್ಷ ಸೇವೆ ಸಲ್ಲಿಸಿದ್ದಾರೆ. ಮೂಲತಃ ಬೆಂಗಳೂರಿನವರು. ನಾಗರಾಜರಾವ್- ಸಾವಿತ್ರಿ ದಂಪತಿಯ ಪುತ್ರಿ. ‘ಜಟ್‌ಪಟ್ ಅಡಿಗೆ: 30 ದಿನಕ್ಕೆ 300 ಬಗೆ', `ನೀವು ಕಲಿಯಿರಿ: ಜಟ್‌ಪಟ್ ಅಡಿಗೆ', `ದಿನಕ್ಕೊಂದು ರೈಸ್‌ಬಾತ್ ಜೊತೆಗೊಂದು ಸೈಡ್‌ಡಿಪ್', `ಬ್ರೇಕ್ ಫಾಸ್ಟ್ ಸ್ಪೆಷಲ್', `ಸಿಂಪಲ್ ಚಾಟ್ಸ್ ಮತ್ತು ಜ್ಯೂಸ್' ಅವರ ಮುಖ್ಯ ಕೃತಿಗಳು.  ...

READ MORE

Related Books