ಲೇಖಕಿ ಲೀಲಾ ಮಂಜುನಾಥ ಅವರ ಕೃತಿ-ಗ್ರೇವಿ ಖಜಾನ. ಅಡುಗೆ ಮಾಡುವುದು ಒಂದು ಕಲೆ. ಎಲ್ಲರಿಗೂ ರುಚಿರುಚಿಯಾದ ಅಡುಗೆ ಮಾಡಲು ಬರುವುದಿಲ್ಲ. ಲೋಕೋಃ ಭಿನ್ನ ರುಚಿಃ ಎಂದರೂ ಎಲ್ಲರೂ ಸಂತಸ ಪಡುವ ಹಾಗೆ ರುಚಿಯಾಗಿ ಅಡುಗೆ ಮಾಡುವುದು ಸುಲಭದ ಕೆಲಸವಲ್ಲ. ಆಹಾರ ಪಧಾರ್ಥಗಳ ಪೈಕಿ ಗ್ರೇವಿ ತುಂಬಾ ರುಚಿಕರವಾಗಿರಬೇಕು. ಅದನ್ನು ಮಾಡುವ ವಿಧಾನ, ಸಸ್ಯಹಾರದೊಂದಿಗೆ ಬಳಸುವ ಸಾಮಗ್ರಿ ಹಾಗೂ ಅವುಗಳ ಪ್ರಮಾಣ ಇತ್ಯಾದಿ ವಿವರಣೆಯುಳ್ಳ ಕೃತಿ ಇದು.
©2025 Book Brahma Private Limited.