ಲೇಖಕಿ ಲೀಲಾ ಮಂಜುನಾಥ ಅವರ ಕೃತಿ-ಸಿಂಪಲ್ ಚಾಟ್ಸ್ ಮತ್ತು ಜ್ಯೂಸ್. ಚಾಟ್ಸ್ ಆಹಾರ ಪದಾರ್ಥಗಳು ಅವುಗಳಿಗೆ ಬೇಕಾಗುವ ಸಾಮಗ್ರಿಗಳು, ಯಾವ ಚಾಟ್ಸ್ ಗೆ ಎಷ್ಟು ಪ್ರಮಾಣದಲ್ಲಿ ಮಸಾಲ ಸೇರಿದಂತೆ ಸ್ವಾದ ಹೆಚ್ಚಿಸಲು ಇತರೆ ಸಾಮಗ್ರಿಗಳನ್ನು ಬೆರೆಸಬೇಕು ಹಾಗೂ ಜ್ಯೂಸ್ ತಯಾರಿಕೆಯ ವಿಧಾನಗಳ ಬಗ್ಗೆ ಈ ಕೃತಿಯು ಉತ್ತಮ ಮಾರ್ಗದರ್ಶಿಯಾಗಿದೆ.
©2025 Book Brahma Private Limited.