ಮನೆಯ ಮಸಾಲೆಗಳ ಮಹಿಮೆ

Author : ಗುರುಶಾಂತ ಲಿಂಬಿತೋಟ

Pages 80

₹ 40.00




Year of Publication: 2014
Published by: ಸಾಹಿತ್ಯ ಪ್ರಕಾಶನ,
Address: ಕೊಪ್ಪಿಕರ್ ರಸ್ತೆ, ಹುಬ್ಬಳ್ಳಿ
Phone: 9448110034

Synopsys

ಲೇಖಕ ಡಾ. ಗುರುಶಾಂತ ಲಿಂಬಿತೋಟ ಅವರ ಕೃತಿ-ಮನೆಯ ಮಸಾಲೆಗಳ ಮಹಿಮೆ. ಊಟದಲ್ಲಿ ನಾವು ದಿನಾಲು ಬಳಸುವ ಮಸಾಲೆ ಪದಾರ್ಥಗಳ ರೋಗ ನಿರೋಧಕ ಹಾಗೂ ರೋಗ ನಿವಾರಕ ಅಂಶಗಳ ಬಗ್ಗೆ ಔಷಧೀಯ ಗುಣಗಳ ಬಗ್ಗೆ ತಿಳಿದಿರುವುದಿಲ್ಲ. ಅತಿಯಾದ ಮಸಾಲೆ ಸೇವನೆಯೂ ಹಾನಿಕರ. ಮಸಾಲೆಗಳನ್ನು ಬಳಸದೇ ಇದ್ದರೆ ಅಡುಗೆಯಲ್ಲಿ ಸ್ವಾದ-ರುಚಿ ಬರುವುದಿಲ್ಲ. ಆರೋಗ್ಯದ ಹಿತದೃಷ್ಟಿಯಿಂದ ಮಿತವಾಗಿ ಮಸಾಲೆಗಳನ್ನು ಬಳಸಬೇಕು. ಈ ನಿಟ್ಟಿನಲ್ಲಿ ಮಸಾಲೆ ಪದಾರ್ಥಗಳಲ್ಲಿರುವ ಔಷಧೀಯ ಗುಣಗಳ ಕುರಿತ ವಿಸ್ತೃತ ಮಾಹಿತಿ ವಿಶಿಷ್ಟ ಕೃತಿ.

About the Author

ಗುರುಶಾಂತ ಲಿಂಬಿತೋಟ

ಹಿರಿಯ ಲೇಖಕ ಗುರುಶಾಂತ ಲಿಂಬಿತೋಟ ಅವರು ತೋಟಗಾರಿಕೆ, ಕೃಷಿ , ಆಹಾರ ಇವರ ಆಸಕ್ತಿಯ ಕ್ಷೇತ್ರಗಳು.  ಕೃತಿಗಳು: ಹಣ್ಣು ತರಕಾರಿಗಳ ಚಮತ್ಕಾರ, ಮನೆಯ ಮಸಾಲೆಗಳ ಮಹಿಮೆ ...

READ MORE

Related Books