‘ಪೂರ್ಣಸತ್ಯ’ ಕೃತಿಯು ವಿ. ಎಂ ಉಪಾಧ್ಯಾಯ ಅವರ ಶಾಸ್ತ್ರಗ್ರಂಥ ಕೃತಿಯಾಗಿದೆ. ಇಲ್ಲಿನ ಲೇಖನಗಳು ಶಾಸ್ತ್ರಕ್ಕೆ ಸಂಬಂಧಿಸಿದವು. ಪ್ರತಿಯೊಂದು ವಿಚಾರಗಳು ವೈಚಾರಿಕತೆಯನ್ನು ವಿಶ್ಲೇಷಿಸುತ್ತದೆ. ಸತ್ಯ ಅಸತ್ಯದ ನಡುವಿನ ದರ್ಶನವನ್ನು ಈ ಕೃತಿಯು ವಿವರಿಸುತ್ತಾ ಹೋಗುತ್ತದೆ. ಅದ್ವೈತ ಸಿದ್ದಾಂತವನ್ನು ನಾವು ಇಲ್ಲಿ ಕಾಣಬಹುದು.
©2024 Book Brahma Private Limited.