ಲೇಖಕ ತೀರ್ಥರಾಮ ವಳಲಂಬೆ ಅವರ ಕೃತಿ-ಬ್ರಹ್ಮಜ್ಞಾನ ಮತ್ತು ಬ್ರಹ್ಮ ವಿದ್ಯೆ. ಅಲೌಕಿಕ ಚಿಂತನೆಯ ಈ ಎರಡೂ ಪರಿಕಲ್ಪನೆಗಳು ಲೌಕಿಕವಾಗಿಯೂ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದರ ಬಗ್ಗೆ ಈ ಕೃತಿಯಲ್ಲಿ ಲೇಖಕರು ಜಿಜ್ಞಾಸೆ ನಡೆಸಿದ್ದಾರೆ ಮತ್ತು ಜನಸಾಮಾನ್ಯರ ಬದುಕಿನಲ್ಲಿ ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆಗಳು ಹೇಗೆ ಅರ್ಥ ಪಡೆಯುತ್ತವೆ ಎಂಬುದರ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.
©2024 Book Brahma Private Limited.