ಮಹಾಭಾರತದ ಮಹತ್ವದ ಕೆಲವು ಘಟನೆ-ಪ್ರಸಂಗ, ಸನ್ನಿವೇಶಗಳ ಮಹತ್ವ ಹೀಗೆ ಆಯ್ದು ಚಿಂತನೆಗಳ ಮೂಸೆಯಲ್ಲಿ ಮಥಿಸಿ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬರೆದ ಕೃತಿ-ಭಾರತ ತೀರ್ಥ. ಮಹಾಭಾರತದ ಕಥೆ, ಯಯಾತಿ-ಶಕುಂತಲಾ ಉಪಾಖ್ಯಾನಗಳು, ಶಂತನು-ಭೀಷ್ಮ, ಸತ್ಯವತಿ-ಕುಂತಿ-ಗಾಂಧಾರಿ, ದಾಂಪತ್ಯದ ಎರಡು ಕಥೆ, ಸೋಮಕನ ಕಥೆ, ಧರ್ಮವ್ಯಾಧ, ಭೂತಹಿತ ಧರ್ಮ, ವ್ಯಕ್ತಿ ಸುಭಾಷಿತ, ಸುವಿಚಾರ, ಮದುವೆ, ರಾಷ್ಟ್ರಕ್ಷೇಮದ ಮೂಲ, ರಾಷ್ಟ್ರ ಸುಭಾಷಿತ, ಆದರ್ಶ ಮಾನವ, ಭಾವ ನೈರ್ಮಲ್ಯ, ಹೀಗೆ ವಿದ್ವತ್ ಪೂರ್ಣವಾದ 41 ಅಧ್ಯಾಯಗಳು ಮಹಾಭಾರತದ ಮೂಲ ಜೀವಾಳವನ್ನು ತೆರೆದಿಡುತ್ತವೆ.
©2024 Book Brahma Private Limited.