ತತ್ವಶಾಸ್ತ್ರ ಪ್ರಾಥಮಿಕ ಓದುಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಪರಿಚಯ ಮಾಡಿಕೊಡುವ ಉದ್ದೇಶದಿಂದ ರಚಿತವಾದ ಪುಸ್ತಕ ಇದಾಗಿದೆ. ಈ ಕೃತಿಯಲ್ಲಿ ಎರಡು ಭಾಗಗಳಿವೆ. ಮೊದಲ ಭಾಗ, ಚಾರ್ವಾಕದಿಂದ ತೊಡಗಿ ವೇದಾಂತದ ವಿಭಿನ್ನ ಶಾಖೆಗಳವರೆಗೆ ನಿರ್ದಿಷ್ಟ ದರ್ಶನ ಶಾಖೆಗಳನ್ನು ಕೇಂದ್ರೀಕರಿಸಿ ವಿವರಿಸಿದ್ದಾರೆ. ಎರಡನೆಯ ಭಾಗವು ಕರ್ಮ, ಜಗತ್ತು, ದೇವರು ಮೊದಲಾಗಿ ದ್ವೆ ತ - ಅದ್ವೆತಗಳವರೆಗೆ ನಿರ್ದಿಷ್ಟ ಪರಿಕಲ್ಪನೆಗಳನ್ನು ಪರಿಚಯಿಸುತ್ತದೆ.
©2024 Book Brahma Private Limited.