ಬಹುವಚನಕ್ಕೊಂದೇ ತತ್ತ್ವ ಅಜ್ಜಕ್ಕಳ ಗೀರೀಶ ಭಟ್ಟ ಅವರ ಕೃತಿಯಾಗಿದೆ. ಹೇಳಿದ್ದನ್ನು ಮಾಡು ಎಂದ ಬಳಿಕವೂ, 'ವಿಮರ್ಶೆಯನ್ನು ಮಾಡಿಕೊಂಡು ಆನಂತರ ನಿನ್ನಿಚ್ಛೆಯಂತೆ ಮಾಡು' ಎಂದ ಕೃಷ್ಣ, ವಿಮರ್ಶೆಗೆ ಒಡ್ಡಿಕೊಳ್ಳದ ಬೋಧನೆ ಶಾಶ್ವತವಾಗಿ ಉಳಿದೀತು. ಹಾಗೆ ಉಳಿಯುವುದಕ್ಕಾಗಿ ಇತರ ಬೋಧನೆಗಳನ್ನು ಕೊಂದೀತು. ಗೀತಾಚಾರ್ಯನ ಈ ಸಾಲು ಎಲ್ಲ 'ಓದು'ಗಳಿಗೂ ಅನ್ವಯವಾಗುತ್ತದೆ.
©2024 Book Brahma Private Limited.