ಭಾರತೀಯ ತತ್ವಜ್ಞಾನಿ ಖ್ಯಾತಿಯ ಜಿಡ್ಡು ಕೃಷ್ಣಮೂರ್ತಿ ಅವರ ಕೃತಿ ಬಾಳಿಗೊಂದು ಭಾಷ್ಯ, ಸರಣಿ ಸಂಪುಟಗಳ ಪೈಕಿ ಇದು ಮೂರನೇ ಸಂಪುಟ. ಬಾಳಿಗೆ ಒಂದು ಭಾಷೆ ಇರುತ್ತದೆ. ಅಪ್ರಜ್ಞಾಪೂರ್ವಕವಾಗಿ ಎಲ್ಲ ಜಾತಿ-ಧರ್ಮ-ಬೌಗೋಳಿಕ ಗಡಿ-ಪ್ರಾದೇಶಿಕ ಸಂಸ್ಕೃತಿ ಮೀರಿಯೂ ಒಂದು ಭಾಷೆ ಎಲ್ಲರನ್ನು ಎಲ್ಲ ರೀತಿಯ ಅಗತ್ಯಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. ಬಯಕೆಗಳನ್ನು ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ಇಂತಹ ಭಾಷ್ಯೆಯ ರೂಪವಾಗಿ ಮನುಷ್ಯರನ್ನು ಐಕ್ಯತೆಯಿಂದ ಇರಲು ಪ್ರೇರೇಪಿಸುತ್ತದೆ. ಇಂತಹ ಚಿಂತನೆಗಳ ಕೃತಿ ಇದು.
©2024 Book Brahma Private Limited.