ಏನಿದು ಲಿಂಗಾಯತ ಸ್ವತಂತ್ರ ಧರ್ಮ?

Author : ಜಿ.ಎನ್. ನಾಗರಾಜ್

Pages 40

₹ 25.00




Published by: ಬಹುರೂಪಿ
Address: ಬಹುರೂಪಿ, ಆರ್‌ಎಂವಿ ಎರಡನೇ ಘಟ್ಟ, ಬೆಂಗಳೂರು

Synopsys

ಏನಿದು ಸ್ವತಂತ್ರ ಧರ್ಮ, ಲಿಂಗಾಯತ ಒಂದು ಸ್ವತಂತ್ರ ಧರ್ಮ ಎಂದು ಪರಿಗಣಿಸಲು ಇರುವ ಆಧಾರಗಳೇನು, ವೀರಶೈವರು ಮತ್ತು ಲಿಂಗಾಯತರ ನಡುವಿನ ಸಂಘರ್ಷ ಯಾವ ಸ್ವರೂಪದ್ದು, ಶತಮಾನಗಳ ಕಾಲ ಹಿಂದೂ ಎಂದು ಗುರ್ತಿಸಿಕೊಂಡಿದ್ದ ಲಿಂಗಾಯತರು ಈಗ ನಾವು ಬೇರೆ ಅನುತ್ತಿದ್ದಾರಲ್ಲ ಸರಿಯೇ?ಇದರ ಹಿಂದಿನ ವಿಭಜನೆಯ ರಾಜಕೀಯವನ್ನು ಲೇಖಕರು ವಿವರಿಸಿದ್ದಾರೆ.'ಪ್ರತಿ ಮನೆಯಲ್ಲೂ ಮೌಲ್ಯಗಳನ್ನು ಸಾರುವ ವಚನಗಳ ಸಂಗ್ರಹದ ಪುಸ್ತಕಗಳು, ಅದರ ಮನನ, ಅನುಸರಣೆ ಸಾಧ್ಯವಾಗಲಿ,ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆ ಬಸವಣ್ಣನ ವಚನಗಳ ಮೂಲಕ ಮಾತ್ರ ಸಾದ್ಯವೆಂಬುದು ಲೇಖಕರ ಅಭಿಮತ.

About the Author

ಜಿ.ಎನ್. ನಾಗರಾಜ್
(04 November 1951)

​​​​​​ಎಡಪಂಥೀಯ ಚಿಂತನೆಗಳ ಮೂಲಕ ಕನ್ನಡಿಗರಿಗೆ ಪರಿಚಿತರಿರುವ ಜಿ.ಎನ್. ನಾಗರಾಜ್ ಅವರು ಹೈಸ್ಕೂಲ್ ಶಿಕ್ಷಣವನ್ನು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲಿನಲ್ಲಿ ಪಡೆದರು. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಿಂದ ಬಿಎಸ್ಸಿ (1971 ಅಗ್ರಿ) ಹಾಗೂ ಎಂಎಸ್ಸಿ (1973) ಪದವಿ ಪಡೆದರು. ಸದ್ಯ ಕೃಷಿ ಕೂಲಿಕಾರರ ಸಂಘ ಕರ್ನಾಟಕ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ...

READ MORE

Related Books