ಬುದ್ಧಲೋಕ

Author : ಸಂತೋಷಕುಮಾರ ಎಸ್ ಕರಹರಿ

Pages 92

₹ 70.00




Year of Publication: 2016
Published by: ಬುದ್ಧಾಂಕುರ ಪ್ರಕಾಶನ
Address: ಮು. ರಾಮನಗರ ಪೋಸ್ಟ್ ಕಪನೂರ ಕೇಂದ್ರೀಯ ಅಬಕಾರಿ ಕಛೇರಿ ಹತ್ತಿರ ತಾಲ್ಲೂಕು ಜಿಲ್ಲೆ ಕಲಬುರಗಿ 585104
Phone: 8197632837

Synopsys

ಬುದ್ಧಲೋಕ-ಸಂತೋಷಕುಮಾರ ಎಸ್. ಕರಹರಿ ಅವರ ಕೃತಿ. ಬುದ್ಧನ ತತ್ವ ಸಂದೇಶಗಳು, ಬುದ್ಧನ ವ್ಯಕ್ತಿತ್ವ,ಮಹಿಳೆಗೆ ನೀಡಿದ ಸಮಾನತೆ, ಅಸ್ಪ್ರಶ್ಯತೆ ಜೊತೆ ಜಾತಿ ವ್ಯವಸ್ಥೆಯ ಬಗೆಗಿನ ಆತನ ತಿರಸ್ಕಾರ, ಮೌಢ್ಯತೆಗಳ ಬಗೆಗಿನ ಧಿಕ್ಕಾರ ಸಮಾಜದ ಮನೋಚಿಕಿತ್ಸಕನಾಗಿ ಮಾಡಿದ ಸುಧಾರಣೆ, ಒಳಗೊಂಡಿದಲ್ಲದೆ ವಿಶ್ವದ ಭರತ ಭೂಮಿ ಪಾವನವಾಯಿತು ಬುದ್ಧ ಭಗವಾನನ ಪಡೆದು ಧನ್ಯವಾಯಿತು " ಎಂದು ಆರಂಭವಾಗುವ ಬುದ್ಧಲೋಕ ಸಂಕಲನವು "ಸುಳ್ಳಿಗೆ ಸುಖವಿಲ್ಲ ಸತ್ಯಕ್ಕೆ ದು:ಖವಿಲ್ಲ ಎಂದವಗೆ ಮುಪ್ಪಿನಲ್ಲಿ ಮರಗುವುದಕ್ಕಿಂತ ಧಮ್ಮವ ಅಪ್ಪಿಕೋ ಶುದ್ಧ ಆಹಾರಕ್ಕಿಂತಲೂ ಪರಿಶುದ್ಧ ಮನಸ್ಸುಲೇಸು ಸಕಲ ಜೀವಿಗಳು ನೋವು ಸಾವಿಗೆ ಹೆದರುತ್ತವೆಂದವ ತಥಾಗತ ಗೌತಮ ಬುದ್ಧಭಗವಾನನಿಗೆ ಪ್ರಜ್ಞೆ, ಶೀಲ ಕರುಣಾಮಯಿಗೆ ಜ್ಯೋತಿ ಬೆಳಗಿರಿ ಎಂಬುದಾಗಿ ಮುಕ್ತಾಯವಾಗುತ್ತದೆ.

About the Author

ಸಂತೋಷಕುಮಾರ ಎಸ್ ಕರಹರಿ
(01 June 1982)

ಸಂತೋಷಕುಮಾರ ಎಸ್ ಕರಹರಿ ಅವರು ಆಳಂದ ತಾಲೂಕಿನ ಕರಹರಿ ಗ್ರಾಮದವರು ಆದರೆ ನೆಲೆಸಿದ್ದು ಕಲಬುರಗಿ. ಇವರು ಶಿವಶರಣಪಾ ಮತ್ತು ನಿಂಗಮ್ಮರ ಮಗನಾಗಿ 1982ರ ಜೂನ್ 1 ರಂದು ಜನಿಸಿದರು. ಬಿ. ಎ ಪದವೀಧರರು. ಒಲವಧಾರೆ (ಕವನ ಸಂಕಲನ) ಹಾಗೂ  ಬುದ್ಧಲೋಕ (ಕವನ ಸಂಕಲನ) ಇವರ ಕೃತಿಗಳು. ...

READ MORE

Related Books