ಪ್ರಭಾಕರ ಕಾರಂತರು ತಮ್ಮ ಅಗಾಧ ಅಧ್ಯಯನ, ಜೀವನಾನುಭವ ಮತ್ತು ಉತ್ತಮ ಸಂಪರ್ಕಗಳಿಂದ ವ್ಯಾಪಕವಾದ ಲೇಖನಗಳ ಸಂಗ್ರಹವೇ 'ಬೇರು ಪ್ರೀತಿ' ಕೃತಿ. ದೇಶದಲ್ಲಿ ನಡೆದ, - ಒಪ್ಪವಾಗಿ ಪುನಃ ರಚಿಸುವಾಗಲೂ, ಹಲವು ಇತಿಹಾಸವನ್ನು ಅಂಕಣಬರಹದ ಮಿತಿಯೊಳಗೆ ಜೀವನ ವಿವರಗಳನ್ನು ಕಲಾತ್ಮಕವಾಗಿ ಬರಹಗಳು ಇಲ್ಲಿವೆ. ತಮ್ಮ ಅನುಭವ, ಆಲೋಚನೆ, ಪರಿಚಯ, ಸಂಪರ್ಕಗಳೊಂದಿಗೆ ನೋಡಿ ಕಲಿತ, ಮಾಡಿ ತಿಳಿದ ವಿಚಾರಗಳನ್ನು ಅಂಕಣಗಳಲ್ಲಿ ಹೇಳಿಕೊಳ್ಳುವ ಆತ್ಮೀಯ ಬರಹಗಳಾಗಿ ಮನಸ್ಸಿಗೆ ಮುದ ನೀಡುವ ಬರಹಗಳು ಇಲ್ಲಿವೆ.
©2025 Book Brahma Private Limited.