ಖ್ಯಾತ ವಿಮರ್ಶಕ ಗಿರಡ್ಡಿ ಗೋವಿಂದರಾಜ ಅವರು ಬರೆದ ಕೃತಿ-ಸಾಹೊಇತ್ಯ ಲೋಕದ ಸುತ್ತ ಮುತ್ತ. ಯಾವುದೇ ಪೂರ್ವಗ್ರಹಗಳಿಲ್ಲದೇ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು ವಿಮರ್ಶೆಗೆ ಒಡ್ಡಿದ್ದಾರೆ. ಘಟನೆ-ಸನ್ನಿವೇಶ ಹೀಗೆ ಯಾವುದಾದರೂ ಸಣ್ಣ ವಿಷಯವಾದರೂ ಅದಕ್ಕೆ ಸಾಹಿತ್ಯಕ ಸ್ಪರ್ಶ ನೀಡಿದ್ದು, ಅವರ ಸಾಹಿತ್ಯಕ ಸತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಸಾಹಿತ್ಯ ಹೊರತುಪಡಿಸಿದ ಘಟನೆಯಾದರೂ ಸಹ ಅದನ್ನು ಸಾಹಿತ್ಯ ವ್ಯಾಪ್ತಿಗೆ ತರುವ, ಆ ಮೂಲಕ ನೂತನ ಸಾಹಿತ್ಯಕ ಸಂದೇಶ ನೀಡುವ ಪರಿಣಾಮಕಾರಿ ಬರೆಹಗಳು ಇಲ್ಲಿ ಸಂಕಲನಗೊಂಡಿವೆ.
©2024 Book Brahma Private Limited.