ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ ಕೃತಿ-ಶ್ರೀ ಕನಕದಾಸರ ಮೋಹನ ತರಂಗಿಣಿ. ಕನಕದಾಸರ ಅತ್ಯುತ್ತಮ ಕೃತಿ ಎಂದು ಪರಿಗಣಿಸಲಾದ ‘ಮೋಹನ ತರಂಗಿಣಿ’ಯನ್ನು ಮಕ್ಕಳಿಗೆ ಸರಳವಾಗಿ ತಿಳಿಯುವ ರೀತಿಯಲ್ಲಿ ಸರಳ ಗದ್ಯರೂಪದಲ್ಲಿ ನೀಡಿದ್ದಾರೆ. ಕೇಶವರ ದಾಸರಾಗಿರುವ ಕನಕದಾಸರು ಭಕ್ತಿಯ ಪರಾಕಾಷ್ಠೆಯಲ್ಲಿ ಬರೆದ ಕೃತಿ. ಧರ್ಮ, ಸಂಸ್ಕೃತಿಯ ಪ್ರತಿಪಾದಕರಾಗಿ ಕನಕದಾಸರು ತಮ್ಮ ವಚನಗಳ ಮೂಲಕ ಸಮಾಜ ಜಾಗೃತಿಯಲ್ಲಿ ಬಹು ಮುಖ್ಯ ಪಾತ್ರವಹಿಸುತ್ತಾರೆ.
©2025 Book Brahma Private Limited.