ಕನ್ನಡ ನಾಡು ನುಡಿ ಬೆಳವಣಿಗೆಗೆ ಶ್ರಮಿಸಿದ್ದರ ಕುರಿತು ಒಂದು ಸ್ಪಷ್ಟ ಚಿತ್ರಣವನ್ನು ನೀಡುವ ವೈಚಾರಿಕ ಹಾಗೂ ಚಿಂತನಾ ಬರೆಹಗಳನ್ನು ಬರೆದವರು ಕವಿ ನಿಸಾರ್ ಅಹಮದ್. ಅವರು ಇದುವರೆಗೂ ಬರೆದ ಲೇಖನಗಳನ್ನು ಸಂಗ್ರಹಿಸಿ ಅತ್ಯುತ್ತಮ ಎನಿಸಿದವುಗಳನ್ನು ಆಯ್ದು ಸ್ವಪ್ನ ಬುಕ್ ಹೌಸ್‌ನವರು ಪ್ರಕಟಿಸಿದ್ದಾರೆ. ಕನ್ನಡ ಪುಸ್ತಕ ಸಂಸ್ಕೃತಿ ಬೆಳೆದು ಬಂದ ಹಾದಿ, ಕೊಡುಗೆ ನೀಡಿದ ಮಹನೀಯರ ಚಿತ್ರಣಗಳು ಕೃತಿಯಲ್ಲಿ ಕಾಣ ಸಿಗುತ್ತವೆ.
©2025 Book Brahma Private Limited.