‘ಮೃತ್ಯೋರ್ಮಾ ಅಮೃತಂಗಮಯ’ ನಾನು ಜೀಬೀಎಸ್ ಹಾಗೂ ವ್ಯಾಸ. ಲೇಖಕಿ ಇಂದೂ ರಮೇಶ್ ಅವರ ಕೃತಿ. ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇಂದೂ ರಮೇಶ್ ಅವರು 'ಗೀಲನ್ ಬಾರ್ ರೇ ಸಿಂಡ್ರೋಮ್' ಎನ್ನುವ ನರಗಳ ಖಾಯಿಲೆಗೆ ಒಳಗಾಗುತ್ತಾರೆ. ಮತ್ತು ಆ ಖಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಾರೆ. ಆ ಖಾಯಿಲೆಯಿಂದ ಅವರು ಅನುಭವಿಸಿದ ನೋವು ಮತ್ತು ಚೇತರಿಸಿಕೊಂಡ ಬಗೆಯ ಕುರಿತು ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದು ಬದುಕಿನ ಕುರಿತಾಗಿ ಭರಸೆಯ ಮೂಡಿಸುವ ವಿಭಿನ್ನ ಕೃತಿಯಾಗಿದ್ದು, ಓದುಗರಿಂದ ಮೆಚ್ಚುಗೆ ಪಡೆದಿದೆ.
©2025 Book Brahma Private Limited.