ಲೇಖಕಿ ಅಮೃತ ರಕ್ಷಿದಿ ಅವರು ಬರೆದ ಕೃತಿ-ಅಂತರಂಗದ ಪಯಣ. ತಮ್ಮ ಬದುಕಿನ ಕುರಿತು ತಮಗೆ ಅನಿಸಿದ್ದನ್ನು ಬರೆದ ಕೃತಿ. ಅಂದಮಾತ್ರಕ್ಕೆ ಇದು ಆತ್ಮಕಥೆ ಅಲ್ಲ. ತಮ್ಮ ಸೂಕ್ಷ್ಮ ಮನಸ್ಸಿನೊಂದಿಗೆ ಮನಸ್ಸಿನ ಭಾವಗಳಿಗೆ ಅಕ್ಷರ ರೂಪು ನೀಡಿದ ಅವರು, ತಮ್ಮ ತೀಕ್ಷ್ಣ ಒಳನೋಟದ ಪರಿಣಾಮ ಕೃತಿಯನ್ನು ಉತ್ತಮ ಸಾಹಿತ್ಯ ಕೃತಿಯಾಗಿಸಿದ್ದಾರೆ.
©2024 Book Brahma Private Limited.