‘ಕನ್ನಡತನ ಮತ್ತು ಭಾರತೀಯತೆ’ ಹಿರಿಯ ಲೇಖಕ, ಸಂಶೋಧಕ ಪಿ.ವಿ. ನಾರಾಯಣ ಕನ್ನಡ ಪರ ಚಳವಳಿಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು. ಭಾಷೆಯ ಕುರಿತು ಸ್ವಾಭಿಮಾನ ಬೆಳೆಸುವಂತಹ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಐತಿಹಾಸಿಕ ಪ್ರಜ್ಞೆ, ಜಗತ್ತಿನ ಇತರೆ ಭಾಗಗಳ ಆಗುಹೋಗುಗಳು, ಸಮಕಾಲೀನ ಅರಿವು ಹೀಗೆ ಭಾವಾವೇಶವಿಲ್ಲದ ಆದರೆ ಭಾವಪೂರ್ಣವಾದ ಚಿಂತನಶೀಲವಾದ ಬರೆಹಗಳು ಈ ಕೃತಿಯಲ್ಲಿವೆ.
©2025 Book Brahma Private Limited.