ಅತಿಥಿ ದೇವೋಭವ-ಅತಿಥಿಗಳ ರಸಪ್ರಸಂಗಗಳನ್ನು ವಿವರಿಸಿರುವ ಸಾಹಿತಿ ಸ್ವಾಮಿರಾವ್ ಕುಲಕರ್ಣಿ ಅವರ ಕೃತಿ ಇದು. ಲೇಖಕರು ಅನುಭವಿಸಿದ ಸಾಂದರ್ಭಿಕ ಘಟನೆಗಳು. ಅವುಗಳಿಗೆ ಸಾಹಿತ್ಯದ ರೂಪಕೊಟ್ಟು, ಹಲವು ಪಾತ್ರಗಳನ್ನು ಜೀವಂತವಾಗಿ ಕಟ್ಟಿಕೊಟ್ಟಿದ್ದಾರೆ. ತಾವು ವಿವಿಧೆಡೆ ಅತಿಥಿಯಾಗಿ ಹೋಗಿ ಕಂಡುಂಡ ಪ್ರಸಂಗಗಳನ್ನುವಿಶ್ಲೇ಼ಷಿಸಿದ್ದಾರೆ. ಕನ್ನಡ ಈ ರೀತಿಯ ಬರಹವು ಹೊಸ ಪ್ರಯೋಗದ ಸಾಹಿತ್ಯ ಪ್ರಾಕಾರ ಎಂಬುದು ಲೇಖಕರ ಮಾತು.
©2024 Book Brahma Private Limited.