ಎಚ್. ಶೇಷಗಿರಿರಾವ್ ಅವರು ತಾನು ಕಲಿತ ಊರು, ಊರಿನ ಗುಡಿ, ಸಾಲಿಗುಡಿ ಕುರಿತು ಬರೆದಿರುವ ಆತ್ಮೀಯ ಬರೆಹ ‘ಸಾಲಿಗುಡಿ’. ಶಾಲೆಗಳಿರದಿದ್ದ ಆ ಕಾಲದಲ್ಲಿ ಶಾಲೆ ಎಂತಲೇ ಕರೆಸಿಕೊಳ್ಳುತ್ತಿದ್ದ ಸಾಲಿಗುಡಿಯೊಂದಿಗಿನ ನಂಟು, ಕಲಿತ ಪಾಠಗಳ ನೆನಪುಗಳು ಈ ಕೃತಿಯಲ್ಲಿ ಹಚ್ಚ ಹಸಿರಾಗಿ ಉಳಿದಿವೆ. ಬಾಲ್ಯದ ದಿನಗಳು, ಓದುವ ಆಸಕ್ತಿ ಹುಟ್ಟಿಸಿದ ಶಿಕ್ಷಕರು, ಶಾಲೆಯ ಪರಿಸರ ಅದು ತಮ್ಮ ಮನವನ್ನು ಆವರಿಸಿದ ಪರಿಯ ಕುರಿತು ಬರೆದಿದ್ದಾರೆ.
©2024 Book Brahma Private Limited.