ಲೇಖಕ ಗಿರಿಮನೆ ಶ್ಯಾಮರಾವ್ ಅವರ ಕೃತಿ-ಹುಡುಗಾಟ ಹುಡುಕಾಟ. ಹದಿಹರೆಯದ ಹುಡುಗರಿಗಾಗಿ ಬರೆದಿದ್ದು, ಮಲೆನಾಡಿನ ಕಾಡುಗಳಲ್ಲಿ ಹುಡುಕಿದಷ್ಟು ರೋಚಕ ವಿದ್ಯಮಾನಗಳು, ಪ್ರಸಂಗಗಳು, ಘಟನೆಗಳು ನೋಡಲು ಸಿಗುತ್ತವೆ. ಪ್ರತಿ ಪ್ರಸಂಗವು ಅಧ್ಯಯನ ಯೋಗ್ಯವಾಗಿರುತ್ತವೆ. ಈ ನಿಟ್ಟಿನಲ್ಲಿ ಮಲೆನಾಡು ಕಾಡಿನ ರೋಚಕ ಕ್ಷಣಗಳ ದಟ್ಟ ಅನುಭವ ನೀಡುವ ಮಾಲೆ-6ರ ಕೃತಿಯಾಗಿ ಓದುಗರ ಗಮನ ಸೆಳೆಯುತ್ತದೆ.
©2025 Book Brahma Private Limited.