ಚಿಂತನ ದರ್ಶನ-ಡಾ. ಎಂ.ಜಿ. ದೇಶಪಾಂಡೆ ಅವರ ಚಿಂತನಾ ಬರಹಗಳು ಒಳಗೊಂಡ ಕೃತಿ. ಒಟ್ಟು ಇಪ್ಪತ್ತೈದು ಚಿಂತನೆಗಳ ಸಮೂಹವಿದೆ .ಜಾನಪದದಲ್ಲಿ ಮಾನವೀಯ ಮೌಲ್ಯಗಳು, ಭೂತಾಯಿ ರಕ್ಷಣೆ ,ಸಾರ್ಥಕ ಗ್ರಂಥ ನನ್ನೂರು ನನ್ನವ್ವ ,ಆತ್ಮಸ್ಥೈರ್ಯ, ಕ್ಷಮಾಗುಣ, ಪ್ರಾತಸ್ಮರಣೀಯ ಬಸವಣ್ಣನವರು, ಧರ್ಮದ ಮಹತ್ವತೆ, ಸೋಲು, ಆರೋಗ್ಯ, ಕಾಯಕ, ಕ್ಷಮಯಾಧರಿತ್ರಿ ,ಧರ್ಮ, ಸಾಹಿತ್ಯದ ಹೊನ್ನ ತಾವರೆ ವಿಸಾಜಿ, ಸರ್ವಧರ್ಮ ಸಾಹಿತ್ಯ ಸಾಮರಸ್ಯ ಹೀಗೆ ಈ ಚಿಂತನೆಗಳು ಸಾಮಾಜಿಕ, ವ್ಯಕ್ತಿಚಿತ್ರ, ಕೃತಿಗಳ ವಿಮರ್ಶೆ ಹೀಗೆ ಹಲವು ವಿಚಾರಗಳು ಚಿಂತನೆಗಳಲ್ಲಿ ತುಂಬಿವೆ .
©2025 Book Brahma Private Limited.