1962 ಅಕ್ಟೋಬರ್ 20 ರಿಂದ ನವೆಂಬರ್ 22 ರ ವರೆಗಿನ ಕಾಲಘಟ್ಟದಲ್ಲಿ ನಡೆದ ರಾಜಕೀಯ ವಿದ್ಯಮಾನಗಳ ಕುರಿತು ಲೇಖಕ ಯಡೂರ ಮಹಾಬಲ ಅವರು ಇಲ್ಲಿ ಚರ್ಚಿಸಿದ್ದಾರೆ. ಕನ್ನಡದಲ್ಲಿ ಯುದ್ದ ಸಾಹಿತ್ಯ ವಿರಳ ಎನಿಸುವ ಹೊತ್ತಿನಲ್ಲಿಯೇ ಈ ಕೃತಿ ಹೊರಬಂದಿದೆ.
ಭಾರತ-ಚೈನಾ ಯುದ್ಧದ ಚಿತ್ರಣ ಮತ್ತು ದುರಾಳ ರಾಜಕೀಯ ನಿಲುವು ಬಗ್ಗೆ ಬೆಳಕು ಚೆಲ್ಲಿದ್ದಾರೆ. ಅಂದು ಗಡಿ ವಿವಾದಗಳು ಮಾತ್ರ ಯುದ್ಧಕ್ಕೆ ಕಾರಣ ಮಾತ್ರವಲ್ಲ; ಬೇರೆ ಕಾರಣಗಳೂ ಇದ್ದವು. ಮರೆಯಾಗಿದ್ದ ಕೆಲವು ವಿಷಯಗಳ ಬಗ್ಗೆ, ಯುದ್ದಾನಂತರದಲ್ಲಿ ನಡೆದ ಹಲವು ಬಿಕ್ಕಟ್ಟುಗಳ ಕುರಿತ ಚಿಂತನಾ ಬರಹಗಳಿವೆ.
©2024 Book Brahma Private Limited.