ಪತ್ರಕರ್ತ ಹಾಗೂ ಲೇಖಕ ರವಿ ಬೆಳೆಗೆರೆ ಅವರ ಕೃತಿ-ರೇಷ್ಮೆ ರುಮಾಲು. ಥಗ್ಗರು ಮಾಡಿರುವ ಸಾವಿರ ಹತ್ಯೆಗಳ ಕಥನ ಎಂಬ ಉಪಶೀರ್ಷಿಕೆಯಡಿ ಇಲ್ಲಿಯ ಲೇಖನಗಳನ್ನು ಸಂಕಲಿಸಲಾಗಿದೆ. ವಿಷಯ ವಸ್ತು, ನಿರೂಪಣಾ ಶೈಲಿ, ಕುತೂಹಲಕರ ಸಂಗತಿಗಳು, ಆಶ್ಚರ್ಯಚಕಿತ ವಿದ್ಯಮಾನಗಳು, ವ್ಯಕ್ತಿಗತ ವರ್ತನೆಗಳ ಭೀಕರ ಚಿತ್ರಣಗಳು ಇತ್ಯಾದಿ ಅಂಶಗಳಿಂದ ಈ ಕೃತಿ ಗಮನ ಸೆಳೆಯುತ್ತದೆ.
©2025 Book Brahma Private Limited.