ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಬರೆದ ಕೃತಿ-ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಪ್ರಸಿದ್ಧ ದಿನಾಚರಣೆಗಳು. ವಿಶ್ವ ಶಾಂತಿ ದಿನ, ಯುವ ಜನರ ದಿನಾಚರಣೆ, ಪೊಲೀಸ್ ಧ್ವಜ ದಿನಾಚರಣೆ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಬಸವ ಜಯಂತಿ, ಕಾರ್ಮಿಕರ ದಿನಾಚರಣೆ, ವಿಶ್ವ ಪರಿಸರ ದಿನ, ವೈದ್ಯರ ದಿನಾಚರಣೆ, ವಿಶ್ವ ಸಂಸ್ಥೆ ದಿನಾಚರಣೆ, ವಿಶ್ವ ಏಡ್ಸ್ ದಿನಾಚರಣೆ ಹೀಗೆ ಇತಿಹಾಸ ಪ್ರಸಿದ್ಧ ವ್ಯಕ್ತಿಗಳ, ಘಟನೆಯಾಧರಿತ, ಆರೋಗ್ಯ-ಶಿಕ್ಷಣ ಇತ್ಯಾದಿ ಮಹತ್ವ ತಿಳಿಸುವ ಹಾಗೂ ಸ್ಮರಣೆ ಅಂಗವಾಗಿ ಆಚರಿಸುವ ದಿನಗಳ ಮಹತ್ವವನ್ನು ಸಹ ಲೇಖಕರು ವಿವರಿಸಿದ್ದಾರೆ.
©2025 Book Brahma Private Limited.