ಮಾತು ಕತಿಯಾದಾಗ

Author : ಎಸ್.ರಶ್ಮಿ (ಪತ್ರಕರ್ತೆ)



Year of Publication: 2021
Published by: ಷಡಕ್ಷರಿಸ್ವಾಮಿ ಡಿಗ್ಗಾಂವಕರ ಟ್ರಸ್ಟ್
Address: ಕಲಬುರಗಿ

Synopsys

ಲೇಖಕಿ ರಶ್ಮಿ ಎಸ್ ಅವರ ’ ಮಾತು ಕತಿಯಾದಾಗ’ ಕೃತಿಯು ಫೇಸ್ ಬುಕ್ ಬರಹಗಳ ಸಂಕಲನವಾಗಿದೆ. ಕೋವಿಡ್ ಕಾಲಘಟ್ಟ ಶುರುವಾದಾಗಿನಿಂದ ಬದುಕು ಹಲವಾರು ತಲ್ಲಣಗಳನ್ನು ಎದುರಿಸುತ್ತಿದೆ. ಮುನಿಸು, ಸಿಟ್ಟು ಸೆಡವುಗಳನ್ನು ಪ್ರದರ್ಶಿಸಿ ಪತ್ರಿಯೊಬ್ಬರ ಮೇಲೂ ದಬ್ಬಾಳಿಕೆ ನಡೆಸುತ್ತಿದ್ದೇವೆ. ಲೇಖಕಿಯಲ್ಲಿದ್ದ ತುಮುಲ, ದ್ವಂದ್ವ, ಗೊಂದಲಗಳು ಕೀಲಿಮಣಿಯ ಮೇಲೆ ನರ್ತಿಸುತ್ತಲೇ ಪದಗಳಾಗಿ ಇಲ್ಲಿ ಮಾರ್ಪಟ್ಟಿವೆ. ಪದ ಸೃಷ್ಟಿಸುವ ಪ್ರಕ್ರಿಯೆ ಇಲ್ಲಿ ವಿಭಿನ್ನವಾಗಿ ಮೂಡಿಬಂದಿದ್ದು, ಬಹಳಷ್ಟು ಬರವಣಿಗೆಗಳು ಮೇಲ್ ಬಾಕ್ಸ್ ನಿಂದ ಬೆಚ್ಚಗೆ ಬಂದಂತಿವೆ.

About the Author

ಎಸ್.ರಶ್ಮಿ (ಪತ್ರಕರ್ತೆ)
(04 September 1978)

ಲೇಖಕಿ ಎಸ್.ರಶ್ಮಿ ಅವರು ಮೂಲತಃ ಬೀದರಿನವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವೀಧರೆ. ಪ್ರಸ್ತುತ, ಪ್ರಜಾವಾಣಿಯ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರು. ಕೃತಿಗಳು: ಮಾತಿ ಕತಿಯಾದಾಗ ...

READ MORE

Related Books