ನೈತಿಕ ಶಿಕ್ಷಣ

Author : ಬಿ.ಕೆ. ಬನ್ನಪ್ಪ

Pages 100

₹ 125.00




Year of Publication: 2021
Published by: ಶ್ರೀ ಬನದೇಶ್ವರ ಪ್ರಕಾಶನ
Address: ಸೇಡಂ, ಜಿಲ್ಲೆ ಕಲಬುರಗಿ

Synopsys

ಲೇಖಕ ಬಿ.ಕೆ. ಬನ್ನಪ್ಪ ಅವರ ಕೃತಿ-ನೈತಿಕ ಶಿಕ್ಷಣ. ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಒಳಗೊಂಡಿರುವ ಕೃತಿ. ತಂದೆ-ತಾಯಿಯ ಜವಾಬ್ದಾರಿ, ಶಿಕ್ಷಕರ ಹೊಣೆಗಾರಿಕೆ, ವ್ಯಾಪಾರಿಗಳು ಧೋರಣೆ, ಮಾಧ್ಯಮಗಳ ಪಾತ್ರ, ಉದ್ಯಮವಾಗಿರುವ ರಾಜಕಾರಣ, ಯುವಕರ ಮುಂದಿರುವ ಸವಾಲುಗಳು,ಮೊಬೈಲ್ ಬಳಕೆ, ಚಿಂತನ ಅಹಂಕಾರ,ಸಂಘಟನೆ, ನಿರ್ಣಯ, ನಿರುದ್ಯೋಗ,ವೈಜ್ಞಾನಿಕ ದೃಷ್ಟಿಕೋನ, ಪ್ರೀತಿ, ಹೀಗೆ ಹತ್ತು ಹಲವಾರು ಸಂಗತಿಗಳನ್ನು, ಅನುಭವಗಳನ್ನು, ವಿಚಾರಗಳನ್ನು ಸರಳ ಭಾಷೆಯಲ್ಲಿ ವಿವರಿಸಲಾಗಿದೆ.

About the Author

ಬಿ.ಕೆ. ಬನ್ನಪ್ಪ

ಬಿ.ಕೆ. ಬನ್ನಪ್ಪ ಅವರು ಯಾದಗಿರಿ ಜಿಲ್ಲೆಯ ಮಾಧ್ವರ ಗ್ರಾಮದವರು. ಗ್ರಂಥಪಾಲಕರಾಗಿ ನಿವೃತ್ತರು.  ಕೃತಿಗಳು: ಐಎಎಸ್ ಅಧಿಕಾರಿ ಡಿ.ಕೆ ರವಿ, ಉತ್ತಮ ರಾಜಕಾರಣಿ ಯಾಗಬೇಕಾದರೆ...,,ಅರ್ಥ ಮಾಡಿಕೊಳ್ಳದ ಜೀವನ ವ್ಯರ್ಥ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ?,ಭ್ರಷ್ಟಾಚಾರ ಭ್ರಷ್ಟಾಚಾರ.., ಸಮರ್ಥ ಮತ್ತು ಮಾದರಿ ನಾಯಕ ನರೇಂದ್ರ ಮೋದಿ, ಮೋದಿ ಅಲೆ ಏಕೆ, ಜೀವನ ಶಿಕ್ಷಣ ಹಾಗೂ ನೈತಿಕ ಶಿಕ್ಷಣ -ಹೀಗೆ ಒಂಬತ್ತು ಕೃತಿಗಳನ್ನು ಸಮರ್ಪಿಸಿದ್ದಾರೆ. ಪ್ರಶಸ್ತಿ-ಪುರಸ್ಕೃತರು: 1981 ರ ಜನಗಣತಿ ಕಾರ್ಯದಲ್ಲಿ ಸಲ್ಲಿಸಿದ ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ, ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಶಸ್ತಿ,ಸೇಡಂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಕನ್ನಡ ...

READ MORE

Related Books