ಶ್ವೇತಾಂಬರ ಸಿದ್ಧಾಂತ ಆಧರಿಸಿ ಲೇಖಕ ಜಿ.ಪಿ. ರಾಜರತ್ನಂ ಅವರು ‘ಮಹಾವೀರನ ಮಾತುಕತೆ ’ ಕೃತಿ ರಚಿಸಿದ್ದಾರೆ. ಭಗವಂತ ಶ್ರಮಣ ಮಹಾವೀರ (ಮಂಗಲಾಚಾರ, ಗರ್ಭಾವತರಣ, ಭಗವಂತನ ಜನನ, ಹನ್ನೆರಡು ವರುಷದ ತಪಸ್ಸು ಹೀಗೆ ವಿವಿಧ 10 ಶೀರ್ಷಿಕೆಯ ಅಧ್ಯಾಯಗಳು), ಭಗವಂತನ ಕಡೆಗಾಲದ ಮಾತು (ಮರದ ಎಲೆ, ಚಿತ್ತ ಮತ್ತು ಸಂಭೂತ, ರಥನೇಮಿ, ಕೇಶಿ ಗೌತಮ ಸಂವಾದ ಹೀಗೆ 10 ವಿ ವಿಧ ಶೀರ್ಷಿಕೆಗಳ ಅಧ್ಯಾಯಗಳು) , ಶ್ರೀ ವೀರಸ್ಮೃತಿ ಗಳನ್ನು ಕೃತಿಯು ಒಳಗೊಂಡಿದೆ.
©2024 Book Brahma Private Limited.