ಲೇಖಕ ಪಾಡಿಗಾರು ವೆಂಕಟರಮಣಾಚಾರ್ಯ ಅವರ ಕೃತಿ’ ಕಳ್ಳಸಾಗಣೆದಾರರ ನಿರ್ಮೂಲನ’ ಕಳ್ಳಸಾಗಣಿಕೆ ಎನ್ನುವುದು ರಾಜಕೀಯ ಆರ್ಥಿಕ ಸಂಕಟದ ಮಟ್ಟವನ್ನು ತಲುಪಿದ ಕಾಲದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಇಪ್ಪತ್ತು ಅಂಶಗಳ ಯೋಜನೆಯನ್ನು ಜಾರಿಗೆ ತರುತ್ತಾರೆ. ಅದನ್ನು ಸಾಮಾನ್ಯ ಜನರಿಗೆ ತಲುಪಿಸುವ ಸಲುವಾಗಿ ಪಾ.ವೆಂ. ಆಚಾರ್ಯ ಅವರು ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.