ಪೂರ್ವ ಆಫ್ರಿಕಾದಲ್ಲಿ ಸಫಾರಿ

Author : ಎಂ.ವೈ. ಘೋರ್ಪಡೆ

Pages 36

₹ 70.00




Year of Publication: 2015
Published by: ನವಕರ್ನಾಟಕ ಪ್ರಕಾಶನ
Address: #11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು
Phone: 080 2216 1900

Synopsys

ಲೇಖಕ, ಉತ್ತಮ ಛಾಯಾಚಿತ್ರಗ್ರಾಹಕ, ಕರ್ನಾಟಕ ರಾಜ್ದದ ಮಾಜಿ ಸಚಿವರೂ ಆಗಿದ್ದ ದಿ. ಎಂ.ವೈ. ಘೋರ್ಪಡೆ ಅವರ ಕೃತಿ-ಪೂರ್ವ ಆಫ್ರಿಕಾದಲ್ಲಿ ಸಫಾರಿ. ಪೂರ್ವ ಆಫ್ರಿಕಾದ ಸುಂದರ ದೇಶ ತಾನ್ಜಾನಿಯಾ. ಅಲ್ಲಿ ತೆರಳಿದ್ದ ಲೇಖಕರು, ವನ್ಯಜೀವಿಗಳ ಛಾಯಾಚಿತ್ರಗಳನ್ನು ಕ್ಲಿಕ್ಕಿಸಿದ್ದು, ಮಾತ್ರವಲ್ಲ; ಛಾಯಾಗ್ರಹಣ ವೇಳೆ ತಮಗಾದ ಅನುಭವವನ್ನು ದಾಖಲಿಸಿದ್ದಾರೆ. ಲೇಖಕಿ ಶಾಂತಾ ನಾಗರಾಜ್ ಅವರು ಈ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

About the Author

ಎಂ.ವೈ. ಘೋರ್ಪಡೆ
(07 December 1931 - 29 October 2011)

ಲೇಖಕ, ರಾಜಕಾರಣಿ ಎಂ. ವೈ. ಘೋರ್ಪಡೆ ಅವರು 1931 ಡಿಸೆಂಬರ್ 7 ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಯಶವಂತರಾವ್, ತಾಯಿ ಸುಶೀಲಾದೇವಿ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರು. 1959ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಡೂರು ವಿಧಾನಸಭೆ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾಗಿದ್ದ ಇವರು ಒಟ್ಟು 7 ಬಾರಿ (1959, 1962, 1967, 1972, 1989, 1994, 1999) ಶಾಸಕರಾಗಿದ್ದರು. 1986ರಲ್ಲಿ ರಾಯಚೂರು ಲೋಕಸಭಾ ಕ್ಷೇತ್ರದಿಂದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾಗಿದ್ದರು.  ಪರಿಸರ ಪ್ರೇಮಿಯಾಗಿದ್ದ ಘೋರ್ಪಡೆ ವನ್ಯಜೀವಿ ಛಾಯಾಗ್ರಾಹಕರಾಗಿ ಅಂತಾರಾಷ್ಟ್ರೀಯ ಪುರಸ್ಕಾರಗಳಿಗೂ ಭಾಜನರಾಗಿದ್ದರು. ವನ್ಯಜೀವಿ ಛಾಯಾಚಿತ್ರಗಳ ಸಂಕಲನ `ಸನ್‌ಲೈಟ್ ಅಂಡ್ ಶ್ಯಾಡೋಸ್’, ...

READ MORE

Related Books