ಸ್ಪ್ಯಾನಿಶ್ ಗಾದೆಗಳನ್ನು ರಂಗಸ್ವಾಮಿ ಮೂಕನಹಳ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸ್ಪ್ಯಾನಿಶ್ ಭಾಷೆಯ ಪ್ರಸಿದ್ಧ ಗಾದೆಗಳನ್ನು ಸಂಗ್ರಹಿಸಿ ಅವುಗಳ ಒಳಾರ್ಥವನ್ನು ಈ ಕೃತಿಯಲ್ಲಿ ನೀಡಲಾಗಿದೆ. ಅಲ್ಲದೆ, ಸ್ಪ್ಯಾನಿಶ್ ಭಾಷೆಯಲ್ಲಿಯೇ ಗಾದೆಗಳನ್ನು ನೀಡಿ, ಅವುಗಳ ಉಚ್ಛಾರ ಕ್ರಮಗಳನ್ನು ಕೊಡಲಾಗಿದೆ.
©2025 Book Brahma Private Limited.