ಸಮಕಾಲೀನ ಚಿಂತನೆಗಳಿಂದಾಗಿ ಆಧುನಿಕ ಸನ್ನಿವೇಶಕ್ಕೂ ಸುಸಂಗತವಾಗುವಂತೆ ಮಲೆಯಾಳಂನ ಖ್ಯಾತ ಲೇಖಕಿ ಕೆ.ಕವಿತಾ ದಮಯಂತಿಯನ್ನು ಕಟ್ಟಿಕೊಟ್ಟಿದ್ದಾರೆ.
ಗಂಡನ ದೌರ್ಬಲ್ಯದಿಂದಾಗಿ ಅವನೊಡನೆ ಕಾಡುಪಾಲಾಗಿ, ಅಲ್ಲಿ ಅವನಿಂದಲೂ ತ್ಯಕ್ತಳಾಗಿ, ಕಷ್ಟಪಟ್ಟು ತವರನ್ನು ತಲುಪುತ್ತಾಳೆ. ಆದರೂ ಅವಳಿಗೆ ನಳನ ಚಿಂತೆ. ಅವನ ಸುಳಿವನ್ನು ಪತ್ತೆ ಹಚ್ಚಿಸಿ ತನ್ನ ಊರಿಗೆ ಕರೆತರಿಸುತ್ತಾಳೆ. ಇದರ ಜೊತೆಗೆ ಕಂಡುಬರುವ ದಮಯಂತಿಯ ಅಚಲ ವಿಶ್ವಾಸ ಕೃತಿಯ ಆತ್ಮವಾಗಿದೆ.
©2025 Book Brahma Private Limited.