ಅಜ್ಞಾತ ಲೇಖಕ ಅಥವಾ ಬರಹಗಾರರ ಸಂಗ್ರಹವಾದ ಮಿಲಿಂದ ಪ್ರಶ್ನೆಯನ್ನು ಪಾಲಿ ಭಾಷೆಯಲ್ಲಿ ಮತ್ತು ಬೌದ್ಧಧರ್ಮದಲ್ಲಿ ವಿಶೇಷ ಅಧ್ಯಯನ ಮಾಡಿದ ಹಿರಿಯ ಸಾಹಿತಿ ಜಿ.ಪಿ. ರಾಜರತ್ನಂ ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
ಮೂಲದ ಏಳು ಭಾಗಗಳಲ್ಲಿ ನಾಲ್ಕನ್ನು ಅನಧಿಕೃತವೆಂದು ಬಿಟ್ಟು ಉಳಿದ ಮೂರನ್ನು ಇಲ್ಲಿ ಅನುವಾದಿಸಿ ಕೊಡಲಾಗಿದೆ. ಓದುಗರ ಉಪಯೋಗಕ್ಕಾಗಿ ಬೌದ್ಧ ಪಾರಿಭಾಷಿಕ ಶಬ್ದಗಳ ಅರ್ಥ ಮತ್ತು ಅವುಗಳ ಸಂದರ್ಭ ಸೂಚಿಗಳನ್ನು ಅನುಬಂಧವಾಗಿ ಈ ಕೃತಿಯಲ್ಲಿ ನೀಡಲಾಗಿದೆ.
©2025 Book Brahma Private Limited.