ಎರಡು ಧ್ರುವ

Author : ವಿ.ಎಂ. ಇನಾಂದಾರ್

Pages 274

₹ 80.00




Year of Publication: 2007

Synopsys

ವಿ.ಎಸ್. ಖಾಂಡೇಕರ್ ಮರಾಠಿಯ ಅಪ್ರತಿಮ ಕಾದಂಬರಿಕಾರ. ಕಲಾತ್ಮಕ ಮತ್ತು ಸಾಹಿತ್ಯಿಕ ಸೌಂದರ್ಯಗಳಿಗಾಗಿ ಪ್ರಸಿದ್ಧವಾದ ಕಾದಂಬರಿಯನ್ನು ಸಾಹಿತಿ ವಿ.ಎಂ. ಇನಾಂದಾರ್ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ತಂತ್ರವಿನ್ಯಾಸ, ಕಲಾವಂತಿಕೆ, ಕತೆಯ  ಅಚ್ಚುಕಟ್ಟುತನ, ಪಾತ್ರಗಳ ಜೀವಕಳೆ ಕಾದಂಬರಿಗೆ ಬೇರೆಯದೇ ಮೆರಗು ನೀಡಿದೆ. 

About the Author

ವಿ.ಎಂ. ಇನಾಂದಾರ್
(01 October 1913 - 26 January 1986)

ಬೆಳಗಾವಿ ತಾಲೂಕಿನ ಹುದಲಿಯವರಾದ ವಿ.ಎಂ. ಇನಾಂದಾರ್  ಅವರ ಪೂರ್ಣ ಹೆಸರು ವೆಂಕಟೇಶ್ ಮಧ್ವರಾವ ಇನಾಂದಾರ್. ಎಂ.ಎ. ಪದವಿ ಪಡೆದ ನಂತರ ಕೆಲಕಾಲ ನ್ಯಾಯಾಲಯದಲ್ಲಿ ಕೆಲಸ ಮಾಡಿದ ಅವರು 1940ರಲ್ಲಿ ಅಧ್ಯಾಪಕ ವೃತ್ತಿಗೆ ಬಂದರು. ಸರ್ಕಾರಿ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ನಿವೃತ್ತರಾದ ಖಾಸಗಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಕವಿತೆ, ನಾಟಕ, ಕಥೆ, ಪ್ರವಾಸಿ ಲೇಖನ, ವಿಮರ್ಶೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಕೃತಿ ರಚಿಸಿದ್ದಾರೆ. ಮೂರಾಬಟ್ಟೆ, ಚಿತ್ರಲೇಖಾ, ಕನಸಿನ ಮನೆ ಮನೆ, ಮಂಜು ಮುಸುಕಿದ ದಾರಿ, ಈ ಪರಿಯ ಸೊಬಗು, ಸ್ವರ್ಗದ ಬಾಗಿಲು, ಎರಡು ಧ್ರುವ, ಮೋಹಿನಿ, ನವಿಲು ನೌಕೆ, ಯಾತ್ರಿಕರು, ಬಿಡುಗಡೆ (ಕಾದಂಬರಿ), ಕಾಳಿದಾಸನ ಕಥಾ ನಾಟಕಗಳು, 'ಪಾಶ್ಚಾತ್ಯ ...

READ MORE

Related Books