ತಮಿಳಿನ ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸುವ ಯೋಜನೆಯಡಿಯಲ್ಲಿ ಈ ಪುಸ್ತಕ ಪ್ರಕಟವಾಗಿದೆ. ಈ ಕೃತಿಯಲ್ಲಿ ಬೊಜ್ಜು, ಮಧುಮೇಹ ಮೊದಲಾದ ಆರೋಗ್ಯ ಸಂಬಂಧಿ ತೊಂದರೆಗಳಿಗೆ ಪರಿಹಾರವಾಗಿ ಅನುಸರಿಸಬಹುದಾದ ಸುಲಭ ಆಹಾರಕ್ರಮದ ಬಗ್ಗೆ ಹೇಳಲಾಗಿದೆ. ಪುಸ್ತಕಕ್ಕೆ ಬರೆದ ಬೆನ್ನುಡಿಯಲ್ಲಿ ಲೇಖಕ ಕೆ ವಿ ನಾರಾಯಣ ಅವರು, ಸಂಗಂ ಸಾಹಿತ್ಯವನ್ನು ಕನ್ನಡಕ್ಕೆ ಪರಿಚಯಿಸುವ ಯೋಜನೆ ಕುರಿತು ಹೇಳುತ್ತ, ಸುಮಾರು 25 ಜನ ವಿದ್ವಾಂಸರು, ಅನುವಾದಕರು ಒಟ್ಟಾಗಿ ಸೇರಿ ತಮ್ಮ ವೈಯಕ್ತಿಕತೆಯನ್ನು ಸಮೂಹದ ಜೊತೆಗೆ ಸಂವಾದಕ್ಕೆ ಗುರಿಪಡಿಸಿಕೊಂಡು ನಡೆಸಿರುವ ಪ್ರಯತ್ನ ಇದೆಂದು ಶ್ಲಾಘಿಸಿದ್ದಾರೆ.
©2025 Book Brahma Private Limited.